ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಎ ರಾಮದಾಸ್ ಸಂದರ್ಶನ | Oneindia Kannada

2018-05-02 5,855

ಮೈಸೂರು ನಗರದ ಕೃಷ್ಣರಾಜ ಅಸೆಂಬ್ಲಿ ಕ್ಷೇತ್ರದಲ್ಲಿ ಕಳೆದ ನಾಲ್ಕು ಚುನಾವಣೆಯಲ್ಲಿ ಎಸ್ ಎ ರಾಮದಾಸ್ ಮತ್ತು ಎಂ ಕೆ ಸೋಮಶೇಖರ್ ನಡುವೆ ನೇರ ಸ್ಪರ್ಧೆ. ಈ ಬಾರಿಯೂ ಇವರಿಬ್ಬರು, ಜೊತೆಗೆ ಜೆಡಿಎಸ್ ಪಕ್ಷದಿಂದ ಮಲ್ಲೇಶ್ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದಲೇ ಸೋಲುವಂತಾಯಿತು ಎಂದು ನಿಯತ್ತವಾಗಿ ಒಪ್ಪಿಕೊಂಡಿರುವ ರಾಮದಾಸ್, ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸದಿಂದ ಕ್ಷೇತ್ರದೆಲ್ಲಡೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Videos similaires